electromotive force
ನಾಮವಾಚಕ

(ವಿದ್ಯುದ್ವಿಜ್ಞಾನ) ವಿದ್ಯುಚ್ಚಾಲಕ ಬಲ; ವಿದ್ಯುತ್ಪ್ರೇರಕ ಬಲ; (ವಿದ್ಯುತ್ಕೋಶ ಯಾ ಜನರೇಟರುಗಳ) ವಿದ್ಯುನ್ಮಂಡಲದಲ್ಲಿ ವಿಭವಾಂತರಿಂದ ವಿದ್ಯುತ್ಪ್ರವಾಹವನ್ನು ಉಂಟುಮಾಡಬಲ್ಲ (ವೋಲ್ಟುಗಳಲ್ಲಿ ಅಳೆಯಬಲ್ಲ) ಸಾಮರ್ಥ್ಯ.